ಅಂತರ ಜಿಲ್ಲೆ ಪ್ರಯಾಣದ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಿಂದ ಸುತ್ತೋಲೆ!
ಮುಂಖ್ಯಾಂಶಗಳು:
*ರಾಜ್ಯದಲ್ಲಿ ಸಾರ್ವಜನಿಕ ಅಂತರಜಿಲ್ಲಾ ಚಲನವಲನ-ಲಾಕ್ ಡೌನ್ 4.
*ಸದರಿ ಆದೇಶ ಮೇ 31, ವರೆಗೆ ಮೂಂದುವರೆಸುವಿಕೆ.

*ಅಂತರ ಜಿಲ್ಲಾ ಆರೋಗ್ಯ ತಪಾಸಣಾಗಾಗಿ ರಚಿಸಲಾಗಿದ್ದ ತನಿಖಾ ಠಾಣೆಗಳನ್ನು ಮುಂದುವರೆಸದಿರಲು ನಿರ್ಧಾರ.
*ಸಾರ್ವಜನಿಕ ವಾಹನಗಳಾದ ಬಸ್ಸು, ರೈಲಿನ ಪ್ರಯಾಣಿಕರಿಗೆ ಪ್ರಾರಂಭಿಕ ಸ್ಥಳದಲ್ಲೇ ಆರೋಗ್ಯ ತಪಾಸಣೆ.
*ರೋಗ ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ಪ್ರಯಾಣದ ಅವಕಾಶ.
*ರೋಗ ಲಕ್ಷಣಗಳು ಕಂಡುಬಂದರೆ ಜ್ವರ ಕೇಂದ್ರಕ್ಕೆ ಕಳುಹಿಸಿ, ಮುಂದಿನ ತಪಾಸಣೆ ಮಾಡತಕ್ಕದ್ದು.
*ರಾಜ್ಯದೊಳಗೆ ತಮ್ಮ ಖಾಸಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಪ್ರಸ್ತುತ ಯಾವ ಜಿಲ್ಲೆಗಳಲ್ಲೂ ನಡೆಸಲಾಗುವದಿಲ್ಲ.
*ಸುತ್ತೋಲೆ ಪ್ರತಿಯನ್ನು ಎಲ್ಲಾ ಜಿಲ್ಲೆಯ ಸಂಬಂಧಿಸಿದ ವಿಭಾಗಗಳಿಗೆ/ಅಧಿಕಾರಿಗಳಿಗೆ ಕಳುಹಿಸಲಾಗಿದೆ.