ಬೆಂಗಳೂರು: “ಅಂತರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ಕ್ವಾರಂಟೈನ್ ಮಾರ್ಗಸೂಚಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.ನಿಯಮ ಉಲ್ಲಂಘಿಸಿ ಮನೆ ಸೇರಿಕೊಂಡಿದ್ದರೆ ಅಂತಹವರ ವಿರುದ್ಧ ಕ್ರಮವಹಿಸಲಾಗುವುದು. ಮಾಹಿತಿ ನೀಡಲು 94806 85888 ಅಥವಾ ಸಹಾಯವಾಣಿ 080-22660000 ಗೆ ಕರೆಮಾಡಿ.” ಬಿ.ಹೆಚ್. ಅನಿಲ್ ಕುಮಾರ್, ಐ.ಎ.ಎಸ್. ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)
