ಕೇಂದ್ರ ಸರ್ಕಾರವು ವೈದ್ಯಕೀಯೇತರ ಮಾಸ್ಕ್ ಗಳ ರಫ್ತು ಮೇಲಿನ ನಿಷೇಧವನ್ನು ತೆಗೆದುಹಾಕಿದೆ.

ಎಲ್ಲಾ ರೀತಿಯ (ಹತ್ತಿ, ರೇಷ್ಮೆ, ಉಣ್ಣೆ ಮತ್ತು ಹೆಣೆದ) ವೈದ್ಯಕೀಯೇತರ / ಶಸ್ತ್ರಚಿಕಿತ್ಸೆಯಲ್ಲದ
ಮಾಸ್ಕ್ ಗಳನ್ನು ರಫ್ತು ಮಾಡಲು ಅನುವು ಮಾಡಿಕೊಡುತ್ತದೆ,
ಆದರೆ ಯಾವುದೇ ITCHS ಕೋಡ್ ಅಡಿಯಲ್ಲಿ ಇತರ ಎಲ್ಲಾ ರೀತಿಯ ಮಾಸ್ಕ್ ಗಳನ್ನು ರಫ್ತು ನಿಷೇಧಿಸಲಾಗಿದೆ.