ನ್ಯೂಸ್ ಲೈನ್ !
ರಾಷ್ಟ್ರಪತಿಗಳ ಅಂಗರಕ್ಷಕ ಕುದುರೆ ‘ವಿರಾಟ್’ ಇಂದು ಸೇವೆಯಿಂದ ನಿವೃತ್ತಿಯಾಯಿತು. ಅದಕ್ಕೆ ಈ ವರ್ಷ ಸೇನಾ ಮುಖ್ಯಸ್ಥರ ಶ್ಲಾಘನೀಯ ಪದಕವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರಾಟ್ ನನ್ನು ಬೀಳ್ಕೊಟ್ಟರು.