ಸಂಕ್ಷಿಪ್ತ ಸುದ್ದಿ !
ಆಂಧ್ರಪ್ರದೇಶ: ವಿಜಯವಾಡದಲ್ಲಿ ವೆಸ್ಟ್ ಸೈಡ್ ಬೆಂಜ್ ಸರ್ಕಲ್ ಮೇಲ್ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿಮುಖ್ಯಮಂತ್ರಿ ವಾಯ್ ಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ರಾಜ್ಯಾಧ್ಯಕ್ಷ ಸೋಮು ವಿರರಾಜು ಉಪಸ್ಥಿತರಿದ್ದರು.