*ಈಗಾಗಲೇ ರಾಜ್ಯದಲ್ಲಿನ ಗ್ರೀನ್ ಝೋನ್ ಗಳ ಸಾರಿಗೆ ಕಛೇರಿಗಳು ಕಾರ್ಯ ನಿರ್ವಹಣೆ.
*ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸೂಚನೆ.
*ಡಿ.ಎಲ್./ಎಲ್.ಎಲ್. ಅಭ್ಯರ್ಥಿಗಳಿಗಾಗಿ ಪ್ರತಿದಿನ ಶೇ.50 ರಷ್ಟುರಂತೆ ಅವಕಾಶ.
* ಮೇ 07, ರಿಂದ ಡಿ.ಎಲ್. ಮತ್ತು ಕಲೀಕಾ ಲೈಸನ್ಸ್ ಟೆಸ್ಟ್ ಪ್ರಾರಂಭ.
*ರಾಜ್ಯದ ಕೆಂಪು-ಕಿತ್ತಳೆ ಝೋನ್ ನಲ್ಲಿ BS4 ವಾಹನಗಳ ನೋಂದಣಿ,ವರ್ಗಾವಣೆ,ಅರ್ಹತಾ ಪತ್ರ ನವೀಕರಣ ಇನ್ನಿತರ ಕಛೇರಿ ಸೇವೆಗಳು ಲಭ್ಯ.
*ಕೆಂಪು-ಕಿತ್ತಳೆ ಝೋನ್ ಗಳಲ್ಲಿ ಲೈಸನ್ಸ್ ಗೆ ಸಂಬಂಧಿಸಿದ ಸೇವೆಗಳು ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಪ್ರಕಟಣೆಯನ್ನು ಓದಿ:
