ಸುದ್ದಿ ಸಂಗ್ರಹ: ಸುರೇಶ ಹಿರೇಮಠ, ಲಿಂಗಸಗೂರು ವರದಿಗಾರರು.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದ ಮೂರನೇ ಪ್ಯಾಕೇಜ್ ಮುಖ್ಯಾಂಶಗಳು.
1.ಮೆಕ್ಕೆಜೋಳ ಬೆಳೆಗಾರರಿಗೆ:
ಮೆಕ್ಕೆಜೋಳ ಬೆಳೆಗಾರರಿಗೆ ತಲಾ ಐದು ಸಾವಿರ ರೂ. ಸಹಾಯ ಧನ, ಇದರಿಂದ ಹತ್ತು ಲಕ್ಷ ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲ. ಒಟ್ಟು 500 ಕೋಟಿ ರೂ. ವೆಚ್ಚ.
2.ಆಶಾ ಕಾರ್ಯಕರ್ತೆಯರಿಗೆ:
ಆಶಾ ಕಾರ್ಯಕರ್ತೆಯರಿಗೆ ಸಹಕಾರಿ ಇಲಾಖೆಯಿಂದ ಮೂರು ಸಾವಿರ ಪ್ರೋತ್ಸಾಹ ಧನ. ಇದರಿಂದ 40250 ಆಶಾ ಕಾರ್ಯಕರ್ತೆಯರಿಗೆ ಅನುಕೂಲ. ಒಟ್ಟು 12.5 ಕೋಟಿ ರೂ.
3.ಕುರಿ, ಮೇಕೆ ಸಾಕಣೆದಾರರಿಗೆ:
ನೈಸರ್ಗಿಕ ಅಪಘಾತದಿಂದ ಕುರಿ, ಮೇಕೆಗಳು ಮೃತಪಟ್ಟರೆ, ಸಾಕಣೆದಾರರಿಗೆ ಐದು ಸಾವಿರ ರೂ. ಪರಿಹಾರ ಧನ.
ಎಪಿಎಮ್‌ಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನೇಕ ಲಾಭಗಳಿವೆ -ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೈತಗಾಗುವ ಲಾಭದ ಅಂಶಗಳು ಈ ಕೆಳಗಿನಂತಿವೆ.
