Wednesday, February 19, 2025
Homeಬ್ರೇಕಿಂಗ್‌ ನ್ಯೂಸ್ಮಂಡ್ಯ: ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಅವರಿಗೆ ಕೋವಿಡ್- 19 ಸೋಂಕು!

ಮಂಡ್ಯ: ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಅವರಿಗೆ ಕೋವಿಡ್- 19 ಸೋಂಕು!

ಮಂಡ್ಯ: ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಷ್‌ ಅವರಿಗೆ ಕೋವಿಡ್-‌19 ಸೋಂಕು ತಗಲಿದ್ದು ಈ ಕುರಿತು ಸ್ವತಃ ತಮ್ಮ ಟೀಟ್‌ ಖಾತೆಯಲ್ಲಿ, ಜುಲೈ 04 ರಂದು ತಲೆ ನೋವು ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ಕೋವಿಡ್-‌19 ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್‌ ಬಂದಿರುವುದಾಗಿ ತಿಳಿಸಿದ್ದಾರೆ.

ನಿರಂತರವಾದ ಸ್ವಕ್ಷೇತ್ರದ ಕೆಲಸಕಾರ್ಯಗಳಲ್ಲಿನ ಓಡಾಟ ಹಾಗೂ ಕೋವಿಡ್-‌19 ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿದ್ದರಿಂದ ಕೋವಿಡ್-‌ 19 ಪರೀಕ್ಷೆಗೆ ಒಳಗಾದೆ, ವರದಿ ಪಾಸಿಟಿವ್‌ ಬಂದಿದೆ ಎಂದು ತಿಳಿಸಿದ್ದಾರೆ.

ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಟ್ಟಿದ್ದು, ಶೀರ್ಘ ಗುಣಮುಖವಾಗುವ ಆಶೆಯನ್ನು ವ್ಯಕ್ತಪಡಿಸುತ್ತಾ ಈಗಾಗಲೇ ತಮ್ಮನ್ನು ಭೇಟಿಯಾದ ವ್ಯಕ್ತಿಗಳ ವಿವರಗಳನ್ನು ಸರಕಾರಿ ಅಧಿಕಾರಿಗಳಿಗೆ ನೀಡಿರುವುದಾಗಿ ಮತ್ತು ಭೇಟಿಯಾದ ಸದರಿಯವರಲ್ಲಿ ಕೋವಿಡ್-‌19 ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವಿನಂತಿಸಿಕೊಂಡಿದ್ದಾರೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news