ಟ್ವೀಟ್ ಕಾರ್ನರ್:
“2021-22 ಸಾಲಿನ ಪೂರ್ಣ ಆಸ್ತಿ ತೆರಿಗೆ ಪಾವತಿಸಲು ನೀಡಲಾಗಿದ್ದ ಶೇ.5ರಷ್ಟು ವಿನಾಯಿತಿ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ತೆರಿಗೆ ಪಾವತಿಗೆ ಏಪ್ರಿಲ್ 30ರವರೆಗೆ ಗಡುವು ನೀಡಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕಠಿಣ ಕ್ರಮ ಜಾರಿ ಮಾಡಲಾಗಿರುವುದರಿಂದ ತೆರಿಗೆದಾರರ ಅನುಕೂಲಕ್ಕಾಗಿ ಈ ಗಡುವನ್ನು ವಿಸ್ತರಿಸಲಾಗಿದೆ.” _ ಶ್ರೀ ಗೌರವ್ ಗುಪ್ತ, ಆಯುಕ್ತರು, ಬಿ ಬಿ ಎಂ ಪಿ.
