ರಾಜ್ಯ ಬಿಜೆಪಿ ಪಕ್ಷದಲ್ಲಿ ಸಂಘಟನಾತ್ಮಕ ಬೆಳವಣಿಗೆ !
ಸಂಘಟನಾತ್ಮಕ ಜಿಲ್ಲೆಗಳಾದ ತುಮಕೂರು ಹಾಗೂ ರಾಮಗನರ !
ತುಮಕೂರು ಜಿಲ್ಲೆಗೆ ಮಾಜಿ ಶಾಸಕರಾದ ಬಿ. ಸುರೇಶಗೌಡ ಹಾಗೂ ರಾಮನಗರ ಜಿಲ್ಲೆಗೆ ಹುಲುವಾಡಿ ದೇವರಾಜ್ ನೇಮಕ !

ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಬಿಜೆಪಿಯ ಸಂಘಟನಾತ್ಮಕ ಜಿಲ್ಲೆಗಳಾದ ತುಮಕೂರು ಹಾಗೂ ರಾಮನಗರ ಜಿಲ್ಲೆಗೆ ನೂತನ ಜಿಲ್ಲಾಧ್ಯಕ್ಷರಾಗಿ ಶ್ರೀ ಬಿ. ಸುರೇಶ್ ಗೌಡ ಹಾಗೂ ಶ್ರೀ ಹುಲುವಾಡಿ ದೇವರಾಜ್ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.