ಸ್ಟಾಕ್ ಹೋಮ್ ನಲ್ಲಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಸ್ವರ್ಣಪದಕ ಗೆದಿದ್ದಾರೆ. 24 ವರ್ಷದ ಚೋಪ್ರಾ 89.94 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಸ್ವರ್ಣಪದಕ ತಮ್ಮದಾಗಿಸಿಕೊಂಡರು.
For more news updates CLICK to follow us on GoogleNews