ಅಪ್ಪು ಅವರ ಅಮೋಘವಾದ ಕನಸಿನ ಪಯಣ, ಹಿಂದೆಂದೂ ಕಾಣದ ರೋಮಾಂಚಕ ಅನುಭವ ನೀಡುವ “ಗಂಧದಗುಡಿ” ಟೈಟಲ್ ಟೀಸರ್ ಇಂದು ಲಾಂಚ್ ಆಗಿದ್ದು, ವೀಕ್ಷಕರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದ ಅದ್ಭುತ ಟೀಸರ್ ಆಗಿದೆ. ಸ್ಯಾಂಡಲ್ ಮೇರು ನಟರ ಹಾಗೂ ಅಭಿಮಾನಿಗಳ ಭಾವನೆಯೊಂದಿಗೆ ಬೆಸೆಯುತ್ತಾ ಮೆಚ್ಚುಗೆಗೆ ಪಾತ್ರವಾಗುತ್ತಾ ಪುನೀತ್ ರಾಜಕುಮಾರ್ ಅವರ ನೆನೆಪನ್ನು ಹಸಿರಾಗಿಸುತ್ತಿದೆ, “ಗಂಧದಗುಡಿ” ಬರುವ 2022 ರಲ್ಲಿ ತೆರೆಯ ಮೇಲೆ ಬರಲಿದೆ.
ಟೀಸರ್ ವೀಕ್ಷಿಸಲು ಕ್ಲಿಕ್ಕಿಸಿ:
