Thursday, February 20, 2025
Homeಬ್ರೇಕಿಂಗ್‌ ನ್ಯೂಸ್ಕೋವಿಡ್-19 : ರಾಯಚೂರು 10, ಯಾದಗಿರಿ 02, ಸೇರಿದಂತೆ ಇಂದು ಒಟ್ಟು ರಾಜ್ಯದಲ್ಲಿ 138 ಹೊಸ...

ಕೋವಿಡ್-19 : ರಾಯಚೂರು 10, ಯಾದಗಿರಿ 02, ಸೇರಿದಂತೆ ಇಂದು ಒಟ್ಟು ರಾಜ್ಯದಲ್ಲಿ 138 ಹೊಸ ಸೋಂಕಿತರು !

ಮುಖ್ಯಾಂಶಗಳು:( ಮೇ 21, ಸಂಜೆ 5 ರಿಂದ ಮೇ 22, ಸಂಜೆ 05 ವರೆಗೆ)

*ಇಂದು  ರಾಯಚೂರು ಜಿಲ್ಲೆಯಲ್ಲಿ 10, ಯಾದಗಿರಿ ಜಿಲ್ಲೆಯಲ್ಲಿ 02 ಹೊಸ ಪ್ರಕರಣಗಳು ದಾಖಲಾಗಿ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 138.

*ಇಲ್ಲಿಯವರೆಗೆ ರಾಯಚೂರು 26, ಯಾದಗಿರಿ 15, ಚಿರ್ತದುರ್ಗ 10 ಒಟ್ಟು ಸೋಂಕಿತರ ಸಂಖ್ಯೆ.

*ರಾಯಚೂರು,ಮಂಡ್ಯ,ಹಾಸನ,ಬೀದರ್,ಚಿಕ್ಕಬಳ್ಳಾಪುರ,ಉತ್ತರಕನ್ನಡ,ಉಡುಪಿ,ಧಾರವಾಡ,ಶಿವಮೊಗ್ಗತುಮಕೂರು,ಯಾದಗಿರಿ,ಚಿತ್ರದುರ್ಗ,ಬೆಂಗಳೂರು ಗ್ರಾಮಾಂತರ,ಚಿಕ್ಕಮಗಳೂರು,ಹಾವೇರಿ ಜಿಲ್ಲೆಗಳಲ್ಲಿ ಸೋಂಕಿತರು ಬಿಡುಗಡೆಯಾಗಿಲ್ಲ.

*ಕಲಬುರಗಿ,ಮೈಸೂರು,ಬಳ್ಳಾರಿ,ಗದಗ,ಕೋಲಾರ,ಕೊಪ್ಪಳ,ಕೊಡಗು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿಲ್ಲ.

*ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ  1743.

*ಇಂದು ಬಿಡುಗೆಡಯಾದವರ ಸಂಖ್ಯೆ 26.

*ರಾಜ್ಯದಲ್ಲಿ ಒಟ್ಟು ಬಿಡುಗಡೆಯಾದವರ ಸಂಖ್ಯೆ 597.

*ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 1104.

*ಇಲ್ಲಿಯವರೆಗೆ ಒಟ್ಟು ಮರಣ ಹೊಂದಿದವರ ಸಂಖ್ಯೆ 41.

*ಇಂದಿನ  ಇನ್ನಿತರ ವಿಷಯಗಳನ್ನು ತಿಳಿಯಲು ಪ್ರಕಟಣೆಯ 13 ಅಂಶಗಳನ್ನು ಓದಿ-ಪಾಲಿಸಿ.

“ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ”

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news