ಸದ್ಯದ ಸಂಕ್ಷಿಪ್ತ ಸುದ್ದಿ:
ದಿ:10/11/2021ರಂದು ಲಿಂಗಸಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಲಗಲದಿನ್ನಿ ಹತ್ತಿರ ಅಪರಿಚಿತ ವಾಹನವು ಮೊಟರ್ ಸೈಕಲ್ ಡಿಕ್ಕಿಕೊಟ್ಟಿದ್ದರಿಂದ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದ ಪ್ರಕರಣದಲ್ಲಿ ಕೇವಲ ಬಸ್ಸಿನ ತುಣಿಕಿನ ಆಧಾರದ ಮೇಲೆ ಅಪಘಾತ ಮಾಡಿದ ವಾಹನವನ್ನು ಪತ್ತೆಹಚ್ಚಿದ್ದು, ಸದರಿ ತಂಡದ ಕಾರ್ಯಚರಣೆಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಭಿನಂದನೆ , ಪ್ರಶಂಸನೆ ಹಾಗೂ ನಗದು ಬಹುಮಾನ.
