ಸಂಕ್ಷಿಪ್ತ ಸುದ್ದಿ !
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು, ಹೊಸಪೇಟೆ, ಬೀದರ್ ಮತ್ತು ದೇವದುರ್ಗ ಘಟಕಗಳಿಗೆ ಉತ್ತಮ ಆದಾಯ ತಂದ ಮತ್ತು ಉತ್ತಮ ಚಾಲನೆಯಿಂದ ಇಂಧನ ಉಳಿತಾಯ ಮಾಡಿದ ಚಾಲಕರಿಗೆ ನಿಗಮದ ವತಿಯಿಂದ ಅಭಿನಂದನೆ ಮತ್ತು ಶುಭಾಶಯಗಳನ್ನು ತಿಳಿಸಲಾಯಿತು.

Courtesy:KKRTC