ನ್ಯೂಸ್ ಲೈನ್ !
ದಿನಾಂಕ 09 ಮತ್ತು 10 ಏಪ್ರಿಲ್ (ಶನಿವಾರ ಮತ್ತು ಭಾನುವಾರ) ಕಲಬುರಗಿ ನಗರದ ಪ್ರಮುಖ ಬಡಾವಣೆಗಳಲ್ಲಿ ಬೆಳಿಗ್ಗೆ 09 ರಿಂದ ಮಧ್ಯಾನ 01 ಗಂಟೆಯವರೆಗೆ, ನಿರ್ವಹಣಾ ಕೆಲಸ-ಕಾರ್ಯ ನಿಮಿತ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದು, ಗ್ರಾಹಕರು ಸಹಕರಿಸಬೇಕೆಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂ, ನಿ, ಗುಲಬರ್ಗಾ, ಟ್ವೀಟ್ ಮೂಲಕ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

